ಸಾಪಲ್ಯ ಪರೀಕ್ಷೆ ಕನ್ನಡ 4,5,6,7 ಅಪೇಕ್ಷಿತ ಕಲಿಕಾ ಫಲಗಳು 1 ರಿಂದ 8
Posts
- Get link
- X
- Other Apps
🖋️1.ಈ ಕೆಳಗಿನ ಸಂಖ್ಯೆಗಳನ್ನು ಪದಗಳಲ್ಲಿ ಬರೆಯಿರಿ. 5️⃣5️⃣8️⃣0️⃣9️⃣ 6️⃣8️⃣1️⃣7️⃣1️⃣ 3️⃣4️⃣6️⃣7️⃣9️⃣ 7️⃣6️⃣5️⃣8️⃣4️⃣ 11. ಈ ಕೆಳಗಿನ ಸಂಖ್ಯೆಗಳನ್ನು ವಿಸ್ತರಿಸಿ ಬರೆಯಿರಿ 5️⃣0️⃣4️⃣3️⃣1️⃣ 3️⃣4️⃣5️⃣2️⃣1️⃣ 2️⃣2️⃣4️⃣5️⃣9️⃣ 4️⃣0️⃣4️⃣5️⃣7️⃣ 1️⃣0️⃣9️⃣7️⃣9️⃣ಗುಣಾಕಾರ,ಗಣಿತ, 5ನೇ 🟪ಈ ಕೆಳಗಿನ ಲೆಕ್ಕಗಳ ಗುಣಲಬ್ದವನ್ನು ಕಂಡು ಹಿಡಿಯಿರಿ. 2️⃣3️⃣1️⃣✖️3️⃣ 3️⃣4️⃣1️⃣✖️4️⃣ 4️⃣0️⃣2️⃣✖️5️⃣ 5️⃣0️⃣2️⃣✖️3️⃣ 3️⃣4️⃣5️⃣✖️4️⃣ 6️⃣2️⃣2️⃣✖️7️⃣ 7️⃣2️⃣5️⃣✖️5️⃣ ವ್ಯವಕಲನ ಗಣಿತ 5ನೇ ತರಗತಿ ಅಭ್ಯಾಸಮಾಡಿ👇 1)2843-1462 2)4765-3382 3)5483-2759 4)6930-4575 5)3998-1499 6)7698-5858 7)8765-6558 8)9876-6583 9)7654-4835 10)8980-5463
- Get link
- X
- Other Apps
ದಿನಾಂಕ : 06/07/21 ತರಗತಿ : 2,3(ದಿನ -7) *ಕನ್ನಡ (10 ಸಲ ಬರೆಯಿರಿ) ಅಣ್ಣ ಬಣ್ಣ ಸಣ್ಣ ಕಣ್ಣು, ಮಣ್ಣು, ಗಿಣ್ಣು, ದೊಣ್ಣೆ ಬೆಣ್ಣೆ, ಎಣ್ಣೆ ಹೆಣ್ಣು ಕೃಷ್ಣ ಹಣ್ಣು ಉಷ್ಣ ಚಿಣ್ಣರು, ಹುಣ್ಣಿಮೆ, ಹೆಣ್ಣಾನೆ, ತಣ್ಣೀರು, ಕಣ್ಣಂಚು, ಕೆಂಗಣ್ಣು, ತಣ್ಣನೆಗಾಳಿ, ಬಣ್ಣದ ಗೊಂಬೆ, ಉಣ್ಣೆಬಟ್ಟೆ, ಸುಣ್ಣದಗೋಡೆ, ಅಣ್ಣಂದಿರು, ಚಿಣ್ಣಿದಾಂಡು, ಬಣ್ಣದಗರಿ, ಹಣ್ಣಿನಮರ, ಹರಳೆಣ್ಣೆ *ಗಣಿತ* 1×1=0 2×1= 3×1= 4×1= 5×1= 1×8= 1×9= 1×7=
- Get link
- X
- Other Apps
ದಿನಾಂಕ 02/07/2021 ತರಗತಿ : 2,3(ದಿನ - 2) *ಕನ್ನಡ* (ಈ 3ಸಲ ಬರೆದು ಓದಿರಿ *ಹಾರೈಕೆ* ರವಿ ಹೊಸ ಬಟ್ಟೆ ತೊಟ್ಟು ಬುಟ್ಟಿ ಹಿಡಿದು ಬೆಟ್ಟದ ಮೇಲಿರುವ ದೇವರ ಪೂಜೆಗೆಂದು ಹೊರಟನು. ಪೂಜಾರಿಗೆ ಬುಟ್ಟಿ ಕೊಟ್ಟು ಪೂಜೆ ಮಾಡಿಸಿದನು. ನಂತರ ಅವನು ಮಂಗಳಾರತಿ ತಟ್ಟೆಗೆ ಕಾಸು ಹಾಕಿ ದೇವರಿಗೆ ವಂದಿಸಿದನು. ಬೆಟ್ಟದಿಂದ ಇಳಿದು ಬಂದ ರವಿಯು ಪೂಜಾರಿ ಕೊಟ್ಟ ಹೂ, ಕಾಯಿ, ಲಾಡು ತಂದು ಅಜ್ಜ, ಅಜ್ಜಿ, ತಾಯಿ, ತಂದೆಗೆ ಕೊಟ್ಟನು. ಅಜ್ಜ, ಅಜ್ಜಿ ರವಿಯನ್ನು ಹರಸಿದರು. *ಗಣಿತ* ಬೆಸ ಸಂಖ್ಯೆಗಳು 50 ರ ಒಳಗೆ ಒಂದು ಸಂಖ್ಯೆ ಹೇಳಿ ಆ ಸಂಖ್ಯೆ ಅಷ್ಟೇ ಕಲ್ಲು ಇಟ್ಟುಕೊಂಡು 2 ರಂತೆ ಗುಂಪು ಮಾಡಿಸಿರಿ ಕೊನೆಗೆ 1 ಉಳಿದರೆ ಬೆಸ ಏನು ಉಳಿಯದಿದ್ದರೆ ಸರಿ ಸಂಖ್ಯೆ ಈ ರೀತಿ ಲೆಕ್ಕ ಮಾಡಿಸಿ ಉದಾ 15 ಕಲ್ಲು ಕೊಟ್ಟು 2 ರಂತೆ ಗುಂಪು ಮಾಡಿಸಿ 1 ಉಳಿಯುತ್ತೆ ಆಗ ಅದು ಬೆಸ ಸಂಖ್ಯೆ