Posts

ಚಿತ್ರ ಬಿಡಿಸಲು ಪ್ರಯತ್ನಿಸಿ

Image
 
  ದಿನಾಂಕ : 08/07/21 ತರಗತಿ : 2,3(ದಿನ 8)  *ಕನ್ನಡ*(10 ಸಲ ಬರೆಸಿ ಐ ಐ ಐ ಐ ಐ ಐದಳ  ಋ ಋ ಋ ಋ ಋ ಋಣ  ಣ ಣ ಣ ಣ ಣ ಹಣ ಪಣ ಗಣಗಣ *ಗಣಿತ* ಬಿಟ್ಟ ಸಂಖ್ಯೆ ತುಂಬಿ 51---53----55----57--9 51--52--55--57--59 50--52--54---56--58 3ರ ಮಗ್ಗಿ ಬರೆಸಿರಿ
  ದಿನಾಂಕ : 07/07/21 ತರಗತಿ : 3,4(ದಿನ - 7)  *ಗಣಿತ* ವಿಸ್ತರಿಸಿ ಬರೆಯಿರಿ ಉದಾಹರಣೆ 1.432_400+30+2 2.443_ 3.231_ 4.244_ 5.113_ 6.231_ 7.433__ 8.445__ 9.98_ 10.384
  ದಿನಾಂಕ : 06/07/21 ತರಗತಿ : 2,3(ದಿನ -7)  *ಕನ್ನಡ (10 ಸಲ ಬರೆಯಿರಿ) ಅಣ್ಣ ಬಣ್ಣ ಸಣ್ಣ ಕಣ್ಣು, ಮಣ್ಣು, ಗಿಣ್ಣು, ದೊಣ್ಣೆ ಬೆಣ್ಣೆ, ಎಣ್ಣೆ ಹೆಣ್ಣು ಕೃಷ್ಣ ಹಣ್ಣು ಉಷ್ಣ ಚಿಣ್ಣರು, ಹುಣ್ಣಿಮೆ, ಹೆಣ್ಣಾನೆ, ತಣ್ಣೀರು, ಕಣ್ಣಂಚು, ಕೆಂಗಣ್ಣು, ತಣ್ಣನೆಗಾಳಿ, ಬಣ್ಣದ ಗೊಂಬೆ, ಉಣ್ಣೆಬಟ್ಟೆ, ಸುಣ್ಣದಗೋಡೆ, ಅಣ್ಣಂದಿರು, ಚಿಣ್ಣಿದಾಂಡು, ಬಣ್ಣದಗರಿ, ಹಣ್ಣಿನಮರ, ಹರಳೆಣ್ಣೆ *ಗಣಿತ*   1×1=0  2×1= 3×1= 4×1= 5×1= 1×8= 1×9= 1×7=
  ದಿನಾಂಕ : 05/07/21 ತರಗತಿ : 1,2(ದಿನ 5)  *ಕನ್ನಡ*(5 ಸಲ ಬರೆಸಿ ಓಟ  ಓಟದ ಆಟ  ಓಟದ ಆಟ ಸಡಗರದ ಆಟ ಹವಳ  ಹವಳದ ಸರ ಕಮಲಳ ಸರ ಹವಳದ ಸರ ಎರಡನೆಯ ತರಗತಿ *ಗಣಿತ* ಬಿಟ್ಟ ಸಂಖ್ಯೆ ತುಂಬಿ 21---23----25----27--29 31--32--35--37--39 40--42--44---46--48 2ರ ಮಗ್ಗಿ ಬರೆಸಿರಿ
  ದಿನಾಂಕ : 04/07/21 ತರಗತಿ : 3(ದಿನ - 4)    *ಗಣಿತ* ಮಧ್ಯ ಸಂಖ್ಯೆ ಬರೆ 1.432__434 2.443__445 3.231__233 4.244__246 5.113__115 6.231__233 7.433__435 8.445__447 9.98__100 10.384__386
  ದಿನಾಂಕ : 03/07/21 ತರಗತಿ : 1,2,3(ದಿನ 3)   *ಕನ್ನಡ*(5 ಸಲ ಬರೆಸಿ ಹಯ ಈಶ ಶಯನ ಔರಸ ದಶದಳ ಪರವಶ ಶವ ಆಶ ಶತಕ ದಶಕ ಶತಶರ ಹರಹರ ವಶ *ಗಣಿತ*(_2,3 ನೇ ತರಗತಿ ಮಾತ್ರ) ಸ್ಥಾನಪಟ್ಟಿ ರಚಿಸಿರಿ ಉದಾ.14  ಹತ್ತು. ಬಿಡಿ   1       4 1.15     4.18    7. 10 2.19     5. 16    8.11 3.17     6.13     9. 12 2ರ ಮಗ್ಗಿ ಬರೆಸಿರಿ